diff --git a/language/kn_IN/admin.lang.php b/language/kn_IN/admin.lang.php index cb7081bde..55eac46fc 100644 --- a/language/kn_IN/admin.lang.php +++ b/language/kn_IN/admin.lang.php @@ -398,4 +398,118 @@ $lang['user_status_webmaster'] = 'ವೆಬ್ ಮಾಸ್ಟರ್'; $lang['user_status_guest'] = 'ಅತಿಥಿ'; $lang['user_status_normal'] = 'ಬಳಕೆದಾರರು'; $lang['width & height'] = 'ಉದ್ದ & ಎತ್ತರ'; -$lang['wrong filename'] = 'ತಪ್ಪಾದ ಕಡತದ ಹೆಸರು'; \ No newline at end of file +$lang['wrong filename'] = 'ತಪ್ಪಾದ ಕಡತದ ಹೆಸರು'; +$lang['Representative'] = 'ಭಾವಚಿತ್ರ'; +$lang['Representation of albums'] = 'ಭಾವಚಿತ್ರ'; +$lang['Representant'] = 'ಸಂಪುಟದ ಕಿರುಚಿತ್ರ'; +$lang['Rename'] = 'ಮರುಹೆಸರಿಸಿ'; +$lang['Reject'] = 'ನಿರಾಕರಿಸಿ'; +$lang['Position'] = 'ಸ್ಥಾನ'; +$lang['Portraits'] = 'ಭಾವಚಿತ್ರಗಳು'; +$lang['Portrait'] = 'ಭಾವಚಿತ್ರ'; +$lang['Plugin list'] = 'ಪ್ಲಗ್ಗಿನ್ ಗಳ ಪಟ್ಟಿ'; +$lang['Plugins'] = 'ಪ್ಲಗ್ಗಿನ್ ಗಳು'; +$lang['Piwigo Update'] = 'Piwigo ನವೀಕರಣ'; +$lang['Photo informations updated'] = 'ಚಿತ್ರದ ಮಾಹಿತಿಯನ್ನು ನವೀಕರಿಸಲಾಗಿದೆ'; +$lang['Permission denied'] = 'ಅನುಮತಿಯನ್ನು ನಿರಾಕರಿಸಲಾಗಿದೆ'; +$lang['Permission granted'] = 'ಅನುಮತಿಯನ್ನು ಅನುಮೋದಿಸಲಾಗಿದೆ'; +$lang['Permission granted for groups'] = 'ಗುಂಪುಗಳಿಗೆ ಅನುಮತಿಯನ್ನು ಅನುಮೋದಿಸಲಾಗಿದೆ'; +$lang['Permission granted for users'] = 'ಬಳಕೆದಾರರಿಗೆ ಅನುಮತಿಯನ್ನು ಅನುಮೋದಿಸಲಾಗಿದೆ'; +$lang['Permission management'] = 'ಅನುಮತಿಗಳ ನಿರ್ವಹಣೆ'; +$lang['Permissions'] = 'ಅನುಮತಿಗಳು'; +$lang['Operation in progress'] = 'ಚಿಕಿತ್ಸೆ ಪ್ರಗತಿಯಲ್ಲಿದೆ.'; +$lang['Other private albums'] = 'ಇತರೆ ಖಾಸಗಿ ಸಂಪುಟಗಳು'; +$lang['Page Visited'] = 'ಭೇಟಿನೀಡಿದ ಪುಟ'; +$lang['Original file : %s'] = 'ಮೂಲ ಕಡತ : %s'; +$lang['Original Size'] = 'ಮೂಲ ಗಾತ್ರ'; +$lang['Number of rates'] = 'ದರ್ಜೆಗಳ ಸಂಖ್ಯೆ'; +$lang['None'] = 'ಯಾವುದೂ ಇಲ್ಲ'; +$lang['Number of albums per page'] = 'ಪ್ರತಿ ಪುಟದಲ್ಲಿ ಸಂಪುಟಗಳ ಸಂಖ್ಯೆ'; +$lang['Number of comments per page'] = 'ಪ್ರತಿ ಪುಟದಲ್ಲಿ ಟಿಪ್ಪಣಿಗಳ ಸಂಖ್ಯೆ'; +$lang['Number of downloads'] = 'ಇಳಿಕೆಗಳ ಸಂಖ್ಯೆ'; +$lang['Only private albums are listed'] = 'ಕೇವಲ ಖಾಸಗಿ ಸಂಪುಟಗಳನ್ನು ಪಟ್ಟಿಮಾಡಲಾಗಿದೆ'; +$lang['Open user details'] = 'ಬಳಕೆದಾರರ ವಿವರಗಳನ್ನು ತೆರೆಯಿರಿ'; +$lang['Options'] = 'ಆಯ್ಕೆಗಳು'; +$lang['No tag found'] = 'ಯಾವುದೇ ಟ್ಯಾಗ್ ಕಂಡುಬಂದಿಲ್ಲ'; +$lang['No results'] = 'ಯಾವುದೇ ಫಲಿತಾಂಶಗಳಿಲ್ಲ'; +$lang['No user is permitted to see this private album'] = 'ಈ ಖಾಸಗಿ ಸಂಪುಟವನ್ನು ವೀಕ್ಷಿಸಲು ಯಾವುದೇ ಬಳಕೆದಾರರಿಗೆ ಅನುಮತಿಯಿಲ್ಲ'; +$lang['Name field must not be empty'] = 'ಹೆಸರಿನ ನಮೂದು ಖಾಲಿಬಿಡಲಾಗುವುದಿಲ್ಲ'; +$lang['Name is already taken'] = 'ಹೆಸರನ್ನು ಈಗಾಗಲೇ ಬಳಸಲಾಗಿದೆ'; +$lang['Name of the duplicate'] = 'ನಕಲಿನ ಹೆಸರು'; +$lang['New photos added'] = 'ಹೊಸ ಚಿತ್ರವನ್ನು ಸೇರಿಸಲಾಗಿದೆ'; +$lang['New tag'] = 'ಹೊಸ ಟ್ಯಾಗ್'; +$lang['No display'] = 'ಪ್ರದರ್ಶನವಿಲ್ಲ'; +$lang['No photo in this album'] = 'ಈ ಸಂಪುಟದಲ್ಲಿ ಯಾವುದೇ ಚಿತ್ರವಿಲ್ಲ'; +$lang['No photo can be deleted'] = 'ಯಾವುದೇ ಚಿತ್ರಗಳನ್ನು ಅಳಿಸಲಾಗಿಲ್ಲ'; +$lang['No members to manage'] = 'ನಿರ್ವಹಿಸಲು ಯಾವುದೇ ಸದಸ್ಯರಿಲ್ಲ'; +$lang['Minimum width'] = 'ಕನಿಷ್ಟ ಉದ್ದ'; +$lang['Minimum height'] = 'ಕನಿಷ್ಟ ಎತ್ತರ'; +$lang['Locked'] = 'ನಿರ್ಬಂಧಿಸಲಾಗಿದೆ'; +$lang['Merge'] = 'ವಿಲೀನಗೊಳಿಸಿ'; +$lang['Manage sub-albums'] = 'ಉಪ-ಸಂಪುಟಗಳನ್ನು ನಿರ್ವಹಿಸಿ'; +$lang['Manage album photos'] = 'ಸಂಪುಟದ ಚಿತ್ರಗಳನ್ನು ನಿರ್ವಹಿಸಿ'; +$lang['Mail address is mandatory for registration'] = 'ನೋಂದಣಿಗೆ ಮಿಂಚೆ ವಿಳಾಸ ಅತ್ಯಗತ್ಯವಾಗಿದೆ.'; +$lang['Mail theme'] = 'ಮಿಂಚೆ ಥೀಮ್'; +$lang['Lock gallery'] = 'ಚಿತ್ರಾಂಗಣವನ್ನು ನಿರ್ಬಂಧಿಸಿ'; +$lang['Lock albums'] = 'ಸಂಪುಟಗಳನ್ನು ನಿರ್ಬಂಧಿಸಿ'; +$lang['Lock'] = 'ನಿರ್ಬಂಧಿಸಿ'; +$lang['Loading...'] = 'ತುಂಬಲಾಗುತ್ತಿದೆ...'; +$lang['Installed Themes'] = 'ಸ್ಥಾಪಿತವಾಗಿರುವ ಥೀಮ್ ಗಳು'; +$lang['Instructions to use Piwigo'] = 'Piwigo ಬಳಸಲು ಸೂಚನೆಗಳು'; +$lang['Install on your computer,'] = 'ನಿಮ್ಮ ಗಣಕದಲ್ಲಿ ಸ್ಥಾಪಿಸಿ,'; +$lang['Installed Languages'] = 'ಸ್ಥಾಪನೆಯಾಗಿರುವ ಭಾಷೆಗಳು'; +$lang['Include display of recent photos grouped by dates'] = 'ದಿನಾಂಕದಂತೆ ಗುಂಪುಗೂಡಿಸಿದ ಇತ್ತೀಚಿನ ಚಿತ್ರಗಳನ್ನು ಪ್ರದರ್ಶನಕ್ಕೆ ಸೇರಿಸಿ'; +$lang['Install'] = 'ಸ್ಥಾಪಿಸಿ'; +$lang['Go to %s or %s for more informations'] = 'ಹೆಚ್ಚಿನ ಮಾಹಿತಿಗಾಗಿ %s ಅಥವಾ %s ಗೆ ಭೇಟಿನೀಡಿ'; +$lang['Groups \{%s\} succesfully deleted'] = '\{%s\} ಗುಂಪುಗಳನ್ನು ಯಶಸ್ವಿಯಾಗಿ ಅಳಿಸಲಾಗಿದೆ'; +$lang['Group "%s" succesfully deleted'] = '"%s" ಗುಂಪನ್ನು ಯಶಸ್ವಿಯಾಗಿ ಅಳಿಸಲಾಗಿದೆ'; +$lang['Forbid this theme to users'] = 'ಈ ಥೀಮ್ ಅನ್ನು ಬಳಕೆದಾರರಿಗೆ ನಿರ್ಬಂಧಿಸಿ'; +$lang['Forbidden'] = 'ನಿರ್ಬಂಧಿಸಿದೆ'; +$lang['First photo added'] = 'ಮೊದಲ ಚಿತ್ರವನ್ನು ಸೇರಿಸಲಾಗಿದೆ'; +$lang['File type: %s'] = 'ಕಡತದ ವಿಧ:%s'; +$lang['Drop into album'] = 'ಸಂಪುಟವೊಂದನ್ನು ಆರಿಸಿ'; +$lang['Edit user'] = 'ಬಳಕೆದಾರರನ್ನು ಸಂಪಾದಿಸಿ'; +$lang['Edit album'] = 'ಸಂಪುಟ ಸಂಪಾದಿಸಿ'; +$lang['ERROR'] = 'ದೋಷ'; +$lang['Duplicates'] = 'ನಕಲುಗಳು'; +$lang['Duplicate selected tags'] = 'ಆರಿಸಿದ ಟ್ಯಾಗ್ ಗಳನ್ನು ನಕಲಿಸಿ'; +$lang['Duplicate'] = 'ನಕಲಿಸಿ'; +$lang['Display category date'] = 'ವಿಭಾಗದ ದಿನಾಂಕವನ್ನು ಪ್ರದರ್ಶಿಸಿ'; +$lang['Discover album:'] = 'ಸಂಪುಟವನ್ನು ಅನ್ವೇಷಿಸಿ:'; +$lang['Delete tags \{%s\}?'] = '\{%s\} ಟ್ಯಾಗ್ ಗಳನ್ನು ಅಳಿಸುವುದೇ?'; +$lang['Delete tag "%s"?'] = '"%s" ಟ್ಯಾಗನ್ನು ಅಳಿಸುವುದೇ?'; +$lang['Close user details'] = 'ಬಳಕೆದಾರರ ವಿವರಗಳನ್ನು ಮುಚ್ಚಿ'; +$lang['Can\'t connect to server.'] = 'ಸಂಪರ್‍ ನೊಂದಿಗೆ ಸಂಪರ್ಕ ಲಭ್ಯವಿಲ್ಲ.'; +$lang['Caddie management'] = 'ಕ್ಯಾಡಿ ನಿರ್ವಹಣೆ'; +$lang['Cache'] = 'ಕ್ಯಾಶೆ'; +$lang['Caddie'] = 'ಕ್ಯಾಡಿ'; +$lang['By %s'] = '%s ನಂತೆ'; +$lang['Basic settings'] = 'ಸರಳ ಅಳವಡಿಕೆಗಳು'; +$lang['Average last 12 months'] = 'ಸರಾಸರಿ ಕಳೆದ 12 ತಿಂಗಳುಗಳು'; +$lang['Associate User'] = 'ಬಳಕೆದಾರರನ್ನು ಒಗ್ಗೂಡಿಸಿ'; +$lang['All themes are up to date.'] = 'ಎಲ್ಲಾ ಥೀಮ್ ಗಳು ನವೀಕರಣಗೊಂಡಿವೆ'; +$lang['All extensions are up to date.'] = 'ಎಲ್ಲಾ ವಿಸ್ತರಣಿಕೆಗಳು ನವೀಕರಣಗೊಂಡಿವೆ'; +$lang['All plugins are up to date.'] = 'ಎಲ್ಲಾ ಪ್ಲಗ್ಗಿನ್ ಗಳು ನವೀಕರಣಗೊಂಡಿವೆ'; +$lang['All languages are up to date.'] = 'ಎಲ್ಲಾ ಭಾಷೆಗಳು ನವೀಕರಣಗೊಂಡಿವೆ'; +$lang['All %d users are selected'] = 'ಎಲ್ಲಾ %d ಬಳಕೆದಾರರು ಆಯ್ಕೆಯಾಗಿದ್ದಾರೆ'; +$lang['All %d photos are selected'] = 'ಎಲ್ಲಾ %d ಚಿತ್ರಗಳು ಆಯ್ಕೆಯಾಗಿವೆ'; +$lang['Activate comments'] = 'ಟಿಪ್ಪಣಿಗಳನ್ನು ಸಕ್ರಿಯಗೊಳಿಸಿ'; +$lang['Activate icon "%s"'] = '"%s" ಐಕಾನನ್ನು ಸಕ್ರಿಯಗೊಳಿಸಿ'; +$lang['Activate'] = 'ಸಕ್ರಿಯಗೊಳಿಸಿ'; +$lang['ACCESS_5'] = 'ಪ್ರವೇಶವಿಲ್ಲ'; +$lang['1 album found'] = '1 ಸಂಪುಟ ಕಂಡುಬಂದಿದೆ'; +$lang['ACCESS_1'] = 'ಎಲ್ಲರಿಗೂ ಪ್ರವೇಶ'; +$lang['ACCESS_0'] = 'ಉಚಿತ ಪ್ರವೇಶ'; +$lang['A new version of Piwigo is available.'] = 'Piwigo ದ ಒಂದು ಹೊಸ ಆವೃತ್ತಿ ಲಭ್ಯವಿದೆ.'; +$lang['%d tag found'] = '%d ಟ್ಯಾಗ್ ಕಂಡುಬಂದಿದೆ'; +$lang['%d tag selected'] = '%d ಟ್ಯಾಗ್ ಆರಿಸಲಾಗಿದೆ'; +$lang['%d tags found'] = '%d ಟ್ಯಾಗ್ ಗಳು ಕಂಡುಬಂದಿವೆ'; +$lang['%d albums found'] = '%d ಸಂಪುಟಗಳು ಕಂಡುಬಂದಿವೆ'; +$lang['... or '] = '... ಅಥವಾ'; +$lang['... or hide this link'] = '... ಅಥವಾ ಈ ಕೊಂಡಿಯನ್ನು ಮರೆಮಾಡಿ'; +$lang['%s MB used'] = '%s MB ಬಳಕೆಯಾಗಿದೆ'; +$lang['%s GB used'] = '%s GB ಬಳಕೆಯಾಗಿದೆ'; +$lang['%d user comments validated'] = '%d ಬಳಕೆದಾರರ ಟಿಪ್ಪಣಿಗಳನ್ನು ಊರ್ಜಿತಗೊಳಿಲಾಗಿದೆ'; +$lang['%d user comment validated'] = '%d ಬಳಕೆದಾರರ ಟಿಪ್ಪಣಿಯನ್ನು ಊರ್ಜಿತಗೊಳಿಲಾಗಿದೆ'; +$lang['%d user comments rejected'] = '%d ಬಳಕೆದಾರರ ಟಿಪ್ಪಣಿಗಳನ್ನು ತಿರಸ್ಕರಿಸಲಾಗಿದೆ'; +$lang['%d user comment rejected'] = '%d ಬಳಕೆದಾರರ ಟಿಪ್ಪಣಿಯನ್ನು ತಿರಸ್ಕರಿಸಲಾಗಿದೆ'; \ No newline at end of file